astrict ಅಸ್ಟ್ರಿಕ್ಟ್‍
ಸಕರ್ಮಕ ಕ್ರಿಯಾಪದ
  1. (ವಿರಳ ಪ್ರಯೋಗ) ಬಿಗಿದು ಕಟ್ಟು; ಬಂಧಿಸು.
  2. (ನ್ಯಾಯಕ್ಕೆ, ಧರ್ಮಕ್ಕೆ) ಕಟ್ಟಿ ಹಾಕು; ಸಿಕ್ಕಿಸು.
  3. ಮಲ ಕಟ್ಟಿಸು; ಮಲಬದ್ಧತೆ ಉಂಟುಮಾಡು.
  4. ಸೀಮಿತಗೊಳಿಸು; ನಿರ್ಬಂಧಕ್ಕೊಳಪಡಿಸು; ನಿರ್ಬಂಧಿಸು.