See also 2astray
1astray ಅಸ್ಟ್ರೇ
ಕ್ರಿಯಾವಿಶೇಷಣ

ಅಡ್ಡದಾರಿ ಹಿಡಿದು; ದಾರಿ ತಪ್ಪಿ (ರೂಪಕವಾಗಿ ಸಹ).

ನುಡಿಗಟ್ಟು

go astray ಅಡ್ಡದಾರಿ ಹಿಡಿ; ದಾರಿ ತಪ್ಪು; ತಪ್ಪಿಗೆ ಬೀಳು; ಕೈ ತಪ್ಪು; ಹಾಳಾಗು.

See also 1astray
2astray ಅಸ್ಟ್ರೇ
ಆಖ್ಯಾತಕ ಗುಣವಾಚಕ

ಅಡ್ಡ ದಾರಿ ಹಿಡಿದ; ದಾರಿ ಬಿಟ್ಟ; ದಾರಿ ತಪ್ಪಿದ (ರೂಪಕವಾಗಿ ಸಹ).