astrakhan ಆಸ್ಟ್ರಕ್ಯಾನ್‍
ನಾಮವಾಚಕ

ಆಸ್ಟ್ರಕ್ಯಾನ್‍:

  1. ರಷ್ಯದ ಆಸ್ಟ್ರಕ್ಯಾನ್‍ ಎಂಬಲ್ಲಿಯ ಎಳೆ ಕುರಿಮರಿಯ ಮಿದು ಉಣ್ಣೆ ತೊಗಲು.
  2. ಅದನ್ನು ಹೋಲುವ ಬಟ್ಟೆ.