astragalus ಅಸ್ಟ್ರಾಗಲಸ್‍
ನಾಮವಾಚಕ
  1. (ಅಂಗರಚನಾಶಾಸ್ತ್ರ, ಪ್ರಾಣಿವಿಜ್ಞಾನ) ಗಿರಿಗೆ ಮೂಳೆ; ಗುಲ್ಫಾಸ್ಥಿ; ಕಾಲು ಹರಡಿನ ಮೂಳೆ. Figure: astragalus
  2. (ಸಸ್ಯವಿಜ್ಞಾನ) ಅಸ್ಟ್ರಾಗಲಸ್‍; ದ್ವಿದಳವಂಶದ ಒಂದು ಸಸ್ಯಕುಲ.