astound ಅಸ್ಟೌಂಡ್‍
ಸಕರ್ಮಕ ಕ್ರಿಯಾಪದ

(ಭಯದಿಂದ ಯಾ ಆಶ್ಚರ್ಯದಿಂದ) ದಿಗಿಲುಪಡಿಸು; ಹೌಹಾರಿಸು; ದಂಗು ಬಡಿಸು; ದಿಗ್ಭ್ರಮೆ ಹಿಡಿಸು; ಸ್ತಬ್ಧನನ್ನಾಗಿಸು.