astonish ಅಸ್ಟಾನಿಷ್‍
ಸಕರ್ಮಕ ಕ್ರಿಯಾಪದ

ನಿಬ್ಬೆರಗುಗೊಳಿಸು; ಕಟ್ಟಚ್ಚರಿಗೊಳಿಸು; ಚಕಿತನನ್ನಾಗಿಸು; ವಿಸ್ಮಯಗೊಳಿಸು.