See also 2astir
1astir ಅಸ್ಟರ್‍
ಕ್ರಿಯಾವಿಶೇಷಣ
  1. ಚಲನೆಯಲ್ಲಿ; ಚಲಿಸುತ್ತ; ಚುರುಕಾಗಿ; ಚಟುವಟಿಕೆಯಿಂದ ಕೂಡಿ.
  2. ಎಚ್ಚೆತ್ತು; ಹಾಸಿಗೆಯಿಂದ ಎದ್ದು.
  3. ಉದ್ರಿಕ್ತವಾಗಿ; ಉದ್ರೇಕದಿಂದ.
See also 1astir
2astir ಅಸ್ಟರ್‍
ಆಖ್ಯಾತಕ ಗುಣವಾಚಕ
  1. ಚಲನೆಯ; ಚುರುಕಿನ.
  2. ಎಚ್ಚತ್ತ; ಜಾಗ್ರತ; ಹಾಸಿಗೆಯಿಂದ ಎದ್ದ.
  3. ಉದ್ರಿಕ್ತವಾದ.