See also 2asthmatic
1asthmatic ಆಸ್ಮಾಟಿಕ್‍
ಗುಣವಾಚಕ
  1. ಉಬ್ಬಸದ; ಗೂರಲಿನ; ಆಸ್ತಮಾಕ್ಕೆ ಸಂಬಂಧಿಸಿದ.
  2. ಆಸ್ತಮಾ ನಿವಾರಕ; ದಮ್ಮು ಕಳೆಯುವ.
  3. ಆಸ್ತಮಾಗ್ರಸ್ತ; ಆಸ್ತಮಾ ರೋಗದಿಂದ ನರಳುತ್ತಿರುವ.
See also 1asthmatic
2asthmatic ಆಸ್ಮಾಟಿಕ್‍
ನಾಮವಾಚಕ

ಗೂರಲು ರೋಗಿ; ಆಸ್ತಮಾರೋಗಿ.