astern ಅಸ್ಟರ್ನ್‍
ಕ್ರಿಯಾವಿಶೇಷಣ
  1. (ನೌಕಾಯಾನ, ವಾಯುಯಾನ) (ಹಡಗಿನ, ದೋಣಿಯ, ವಿಮಾನದ) ಹಿಂದುಗಡೆ; ಹಿಂದುಗಡೆಗೆ; ಹಿಂಗಡೆಯಲ್ಲಿ.
  2. ಬಲುಹಿಂದಕ್ಕೆ.
ಪದಗುಚ್ಛ

astern of (ಹಡಗಿನ ಯಾ ವಿಮಾನದ) ಹಿಂದೆ.