See also 2asterisk
1asterisk ಆಸ್ಟರಿಸ್ಕ್‍
ನಾಮವಾಚಕ

ಚುಕ್ಕಿಗುರುತು; ನಕ್ಷತ್ರಚಿಹ್ನೆ (*); ಟಿಪ್ಪಣಿಗಳ ಸೂಚನೆಗೂ, ಬಿಟ್ಟಿರುವ ಭಾಗಗಳ ಸೂಚನೆಗೂ ಬಳಸುವ ಗುರುತು.

See also 1asterisk
2asterisk ಆಸ್ಟರಿಸ್ಕ್‍
ಸಕರ್ಮಕ ಕ್ರಿಯಾಪದ

ಚುಕ್ಕಿಗುರುತು ಹಾಕು.