astatine ಆಸ್ಟಟೀನ್‍
ನಾಮವಾಚಕ

ಆಸ್ಟಟೀನ್‍; ಹ್ಯಾಲೊಜನ್‍ ಗುಂಪಿಗೆ ಸೇರಿದ, ಕೃತಕವಾಗಿ ತಯಾರಿಸಿರುವ, ಪರಮಾಣು ಸಂಖ್ಯೆ 85 ಉಳ್ಳ, ಒಂದು ಕೃತಕ ವಿಕಿರಣಪಟು ಧಾತು.