astable ಏಸ್ಟೇಬ್‍ಲ್‍
ಗುಣವಾಚಕ

ಅಸ್ಥಿರ:

  1. ಸ್ಥಿರವಲ್ಲದ.
  2. (ವಿದ್ಯುದ್ವಿಜ್ಞಾನ) ಸ್ಥಿರವಾದ ಸ್ಥಿತಿಯಲ್ಲಿಲ್ಲದ: astable circuit ಅಸ್ಥಿರ ಮಂಡಲ; ಎರಡು ಅಸ್ಥಿರವಾದ ಸ್ಥಿತಿಗಳ ನಡುವೆ ನಿರಂತರವಾಗಿ ತಾನಾಗಿಯೇ ಪರ್ಯಯವಾಗಿ ಬದಲಾಗುವ ಮಂಡಲ.