assuredly ಅಷುಅರಿಡ್‍ಲಿ
ಕ್ರಿಯಾವಿಶೇಷಣ
  1. ಖಂಡಿತವಾಗಿ; ನಿಸ್ಸಂದಿಗ್ಧವಾಗಿ; ದೃಢವಾಗಿ.
  2. ನಂಬಿಕೆ ಹುಟ್ಟಿಸುವಂತೆ; ವಿಶ್ವಾಸದಿಂದ.