See also 2assured
1assured ಅಷುಅರ್ಡ್‍
ಗುಣವಾಚಕ
  1. ಖಂಡಿತವಾದ; ಖಾತ್ರಿಯಾದ; ನಿಶ್ಚಿತವಾದ.
  2. ಆತ್ಮವಿಶ್ವಾಸದ.
  3. ದೃಢಗೊಂಡ; ದೃಢೀಕರಿಸಿದ.
  4. ಅತಿ ವಿಶ್ವಾಸದ; ಕಡು ಭರವಸೆಯ: with an air of assured ignorance ಅಜ್ಞಾನದಿಂದ ಬಂದ ಅತಿ ವಿಶ್ವಾಸದಿಂದ.
  5. ವಿಮೆ ಮಾಡಿದ.
See also 1assured
2assured ಅಷುಅರ್ಡ್‍
ನಾಮವಾಚಕ
  1. ವಿಮಾಯಿತ; ವಿಮೆದಾರ; ಪಾಲಿಸಿಯ ಫಲಾನುಭವಿ.
  2. ಪಾಲಿಸಿದಾರ; ಯಾರ ಜೀವ ಯಾ ಆಸ್ತಿಯ ಮೇಲೆ ವಿಮೆ ಮಾಡಿದೆಯೋ ಆತ.