assumptive ಅಸಮ್‍ಪ್ಟಿವ್‍
ಗುಣವಾಚಕ
  1. (ತನ್ನದಲ್ಲದ್ದನ್ನು ತನ್ನದೆಂದು) ವಶಪಡಿಸಿಕೊಂಡ; ದಕ್ಕಿಸಿಕೊಂಡ; ಎತ್ತಿಕೊಂಡು ಬಂದ: upstarts with their assumptive arms ಎಲ್ಲಿಂದಲೋ ಎತ್ತಿಕೊಂಡು ಬಂದ ಲಾಂಛನಗಳನ್ನು ಹಿಡಿದ ಉಡಾಳರು.
  2. (ಆಧಾರ ಬಯಸದೆ) ಭಾವಿಸಿಕೊಳ್ಳುವ; ಎಣಿಸುವ; ಊಹಿಸುವ.
  3. ಗರ್ವದ; ದುರಹಂಕಾರದ; ಪ್ರತಿಷ್ಠೆಯ.