assume ಅಸ್ಯೂಮ್‍
ಸಕರ್ಮಕ ಕ್ರಿಯಾಪದ
  1. ಹೊಂದು; ಪಡೆ; ಸ್ವೀಕರಿಸು.
  2. (ವೇಷ ಭೂಷಣಗಳನ್ನು) ಹಾಕಿಕೊ; ತಾಳು; ಧರಿಸು; ತಳೆ.
  3. (ಕೆಲಸದ ವಿಷಯದಲ್ಲಿ) ತೊಡಗು; ಕೈಕೊಳ್ಳು.
  4. (ಅಧಿಕಾರ)ವಹಿಸು.
  5. (ಆಸ್ತಿ, ಹಕ್ಕು, ಪುರಸ್ಕಾರ, ಮೊದಲಾದವುಗಳನ್ನು) ಕಸಿದುಕೊ; ಹೊಡೆದುಕೊ; ದಕ್ಕಿಸಿಕೊ; ತನ್ನದಲ್ಲದನ್ನು ತನ್ನದೆಂದು ಹೇಳಿಕೊ.
  6. (ಅಜ್ಞಾನ ಮೊದಲಾದವನ್ನು) ನಟಿಸು; ಸೋಗು ಹಾಕು; ಇಲ್ಲದ ಗುಣ ಲಕ್ಷಣಗಳು ತನ್ನಲ್ಲಿವೆ ಎಂದು ಸೋಗು ಹಾಕು: assuming an air of cheerfulness ಗೆಲುವಿನ ಭಾವವನ್ನು ನಟಿಸುತ್ತಾ.
  7. (ಏನಾದರೊಂದನ್ನು ಮನಸ್ಸಿನಲ್ಲಿ ನಿಜವೆಂದು) ಇಟ್ಟುಕೊ; ಭಾವಿಸಿಕೊ; ಮಾಡಿಕೊ; ಊಹಿಸಿಕೊ; ಪ್ರಮಾಣವಿಲ್ಲದೆ ತಾತ್ಕಾಲಿಕವಾಗಿ ಅಂಗೀಕರಿಸು.