assumable ಅಸ್ಯೂಮಬ್‍ಲ್‍
ಗುಣವಾಚಕ
  1. (ರೂಪ, ವೇಷ, ಮೊದಲಾದವನ್ನು) ತಳೆಯಬಲ್ಲ; ಧರಿಸಬಲ್ಲ; ತೆಗೆದುಕೊಳ್ಳಬಲ್ಲ.
  2. (ತತ್ತ್ವ ಮೊದಲಾದವನ್ನು) ಕಲ್ಪಿಸಿಕೊಳ್ಳಬಹುದಾದ.