assortment ಅಸಾರ್ಟ್‍ಮಂಟ್‍
ನಾಮವಾಚಕ
  1. ವಿಂಗಡಣೆ; ವಿಂಗಡಿಕೆ; ವರ್ಗೀಕರಣ.
  2. ವಿಂಗಡಿಸಿದ (ಒಂದೇ ಬಗೆಯ ಯಾ ಬಗೆಬಗೆಯ) ಸಾಮಾನುಗಳು.
  3. ಗುಂಪು; ವರ್ಗ; ಬಗೆಬಗೆಯ ವಸ್ತುಗಳ, ವ್ಯಕ್ತಿಗಳ, ಪ್ರಾಣಿಗಳ ಸಮೂಹ.