assortative ಅಸಾರ್ಟಟಿವ್‍
ಗುಣವಾಚಕ

ಸರಿಜೋಡಿಯಾಗಿರುವ; ಹೊಂದಾವಣೆಯಿರುವ; ಸಾಮ್ಯವಿರುವ.

ಪದಗುಚ್ಛ

assortative mating ಸರಿಜೋಡಿಯ ಕೂಡಿಕೆ; ಈಡು ಜೋಡಿನ ದಾಂಪತ್ಯ; ಹೊಂದಾವಣೆಯ ಕೂಡಿಕೆ; ಸಾಮ್ಯಸಮಾಗಮ; ಸರಿಸಮ ದಾಂಪತ್ಯ; ಸಿಕ್ಕಾಬಟ್ಟೆ ಆಗಿರದೆ ಹೆಣ್ಣುಗಂಡುಗಳ ಗುಣ ಮೊದಲಾದವುಗಳ ಸಾಮ್ಯದ ಆಧಾರದ ಮೇಲೆ ಆಗಿರುವ ಯಾ ಮಾಡಿರುವ ಕೂಡಿಕೆ, ಸಮಾಗಮ.