assort ಅಸಾರ್ಟ್‍
ಸಕರ್ಮಕ ಕ್ರಿಯಾಪದ
  1. ವಿಂಗಡಿಸು; ಬೇರೆ ಬೇರೆ ಮಾಡು; ವರ್ಗೀಕರಿಸು; (ಅದರದರ) ಪಂಗಡಕ್ಕೆ ಸೇರಿಸು.
  2. (ಅಂಗಡಿಗೆ, ಮಳಿಗೆಗೆ) ತರಹಾವಾರಿ, ರಕಂವಾರು ಸಾಮಾನು ಒದಗಿಸು; ರಕಂವಾರು ಮಾಲು ಒದಗಿಸು.
ಅಕರ್ಮಕ ಕ್ರಿಯಾಪದ
  1. ಜತೆಗೂಡು; ಒಡಗೂಡು; ಜತೆ ಸೇರು; ಒಂದು ವರ್ಗಕ್ಕೆ ಸೇರು.
  2. ಹೊಂದಿಕೊ(ಳ್ಳು); ಸರಿಹೊಂದು; ಸರಿಹೋಗು.