assoil ಅಸಾಇಲ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ)

  1. ಪಾಪ – ನಿವಾರಿಸು, ನೀಗಿಸು; ನಿರಪರಾಧಿಯೆಂದು ಹೇಳು.
  2. ಮನ್ನಿಸು; ಕ್ಷಮಿಸು.
  3. ಬಿಡುಗಡೆ ಮಾಡು; ಖುಲಾಸೆ ಮಾಡು.
  4. ಪಾಪ ತೊಳೆ; ದೋಷ ಪರಿಹರಿಸಿಕೊ; ಪ್ರಾಯಶ್ಚಿತ್ತ ಮಾಡಿಕೊ: let each act assoil a fault ಪ್ರತಿಯೊಂದು ಕಾರ್ಯವೂ ಒಂದು ದೋಷವನ್ನು ಪರಿಹರಿಸಲಿ.