assize ಅಸೈ
ನಾಮವಾಚಕ

(ಚರಿತ್ರೆ)

  1. (ಸಾಮಾನ್ಯವಾಗಿ ಬಹುವಚನ) ನ್ಯಾಯಾಧಿವೇಶನ; ವಿಚಾರಣಾಧಿವೇಶನ; ಇಂಗ್ಲಂಡು ಮತ್ತು ವೇಲ್ಸುಗಳ ಜಿಲ್ಲೆಗಳಲ್ಲಿ ಸಿವಿಲ್‍ ಮತ್ತು ಕ್ರಿಮಿನಲ್‍ ವಿಚಾರಣೆಗಳನ್ನು ನಿರ್ದಿಷ್ಟ ಕಾಲಗಳಲ್ಲಿ ನಡೆಸುವ ಅಧಿವೇಶನ.
  2. (ಬ್ರೆಡ್‍ ಮತ್ತು ಏಲ್‍ ಮದ್ಯಗಳ) ನಿಗದಿ ಬೆಲೆ; ಕಾನೂನು ಮೇರೆಗೆ ನಿಗದಿಯಾದ ಬೆಲೆ.
ಪದಗುಚ್ಛ

great assize ಕೊನೇ ತೀರ್ಪು; ಅಂತಿಮ ತೀರ್ಪು; ಕ್ರೈಸ್ತರ ಪ್ರಕಾರ ಅಂತಿಮ ವಿಚಾರಣೆಯ ದಿನ ದೇವರು ಕೊಡುವ ಕಟ್ಟ ಕಡೆಯ ತೀರ್ಪು.