(ವ್ಯಕ್ತಿಗೆ, ಪ್ರಕ್ರಿಯೆಗೆ ಯಾ ವಿಧಾನಕ್ಕೆ ಕೆಲಸದಲ್ಲಿ) ನೆರವಾಗು; ಆಸರೆ ನೀಡು; ಸಹಾಯ ಮಾಡು; ನೆರವು – ನೀಡು, ಕೊಡು: assist his search for a bridegroom ವರ ಹುಡುಕಲು ಆತನಿಗೆ ನೆರವಾಗು.
ಅಕರ್ಮಕ ಕ್ರಿಯಾಪದ
ನೆರವಾಗು; ಆಸರೆ ನೀಡು; ಸಹಾಯ ಮಾಡು.
(ಸಮಾರಂಭ ಮೊದಲಾದವುಗಳಲ್ಲಿ) ಹಾಜರಿರು; ಉಪಸ್ಥಿತನಾಗಿರು.
ಭಾಗವಹಿಸು: assisted as spectators ಪ್ೇಕ್ಷಕರಾಗಿ ಭಾಗವಹಿಸಿದರು.
(ಅಮೆರಿಕನ್ ಪ್ರಯೋಗ) (ಬೇಸ್ ಬಾಲ್ ಮೊದಲಾದ ಆಟ) ಎದುರಾಳಿಯನ್ನು ಹೊರ ಹಾಕಲು, ಔಟ್ ಮಾಡಲು, ಗೋಲು ಹೊಡೆಯಲು, ಮೊದಲಾದವುಗಳಲ್ಲಿ ಜೊತೆ ಆಟಗಾರನ ಸಹಾಯಕ ಕ್ರಿಯೆ; ಸಹಾಯಕ ಎಸೆತ ಯಾ ಹೊಡೆತ.