assignment ಅಸೈನ್‍ಮನ್ಟ್‍
ನಾಮವಾಚಕ
  1. ಹಂಚಿಕೆ; ಪಾಲು ನಿರ್ಧಾರ.
  2. (ಹಕ್ಕು ಮೊದಲಾದವುಗಳ) ಕಾನೂನಿಗನುಸಾರವಾದ ವರ್ಗಾವಣೆ; ಹಸ್ತಾಂತರ(ಣ).
  3. ವರ್ಗಾವಣೆ ಪತ್ರ.
  4. (ಸ್ಥಾನ, ಕಾಲ, ಮೊದಲಾದವುಗಳ) ನೇಮಕ; ನಿರ್ಧಾರ; ನಿರ್ಣಯ; ನಿರ್ದೇಶ.
  5. (ಕಾರಣ) ನಿರೂಪಣೆ.
  6. ಕಾಯರ್ಭಾರ; ನಿಗದಿತ ಕಾರ್ಯ; ವ್ಯಕ್ತಿಗೆ, (ಅಮೆಇಕದಲ್ಲಿ ಮುಖ್ಯವಾಗಿ ವಿದ್ಯಾರ್ಥಿಗೆ) ವಹಿಸಿದ, ಒಪ್ಪಿಸಿದ, ಗೊತ್ತುಮಾಡಿದ – ಕೆಲಸ.