assignee ಅಸೈನೀ
ನಾಮವಾಚಕ
  1. = 2assign.
  2. ಬದಲಿ; ಪ್ರತಿನಿಧಿ; ಇನ್ನೊಬ್ಬನಿಗೆ ಬದಲಾಗಿ ವರ್ತಿಸಲು ನೇಮಕವಾದವನು.
ನುಡಿಗಟ್ಟು

assignees in bankruptcy ದಿವಾಳಿ ಆಸ್ತಿಯ ವಿಲೇವಾರಿಗಾರರು ಯಾ ಅದರ ಆಡಳಿತವನ್ನು ನಡೆಸಲು ನಿಯಮಿತರಾದವರು.