assiduity ಆಸಿಡ್ಯುಇಟಿ
ನಾಮವಾಚಕ
  1. ನಿಷ್ಠೆ; ತತ್ಪರತೆ; ಶ್ರದ್ಧೆ.
  2. ಸತತ ಉದ್ಯಮಶೀಲತೆ; ಅಧ್ಯವಸಾಯ.
  3. (ಕಾರ್ಯಕ್ಕೆ) ಪೂರ್ಣ ಗಮನ ಕೊಡುವಿಕೆ.
  4. (ಬಹುವಚನದಲ್ಲಿ) ಅತ್ಯಂತ ಶ್ರದ್ಧೆಯ ಆದರ ಯಾ ಉಪಚಾರ; ಸತತೋಪಚಾರ.