assibilate ಅಸಿಬಿಲೇಟ್‍
ಸಕರ್ಮಕ ಕ್ರಿಯಾಪದ
  1. (ಧ್ವನಿವಿಜ್ಞಾನ) ಊಷ್ಮೋಚ್ಚಾರ ಮಾಡು; ಶ, ಷ, ಸ, ಇವುಗಳಂತೆ ಉಚ್ಚರಿಸು.
  2. (ಧ್ವನಿವಿಜ್ಞಾನ) ಊಷ್ಮಧ್ವನಿಯಾಗಿ ಮಾಡು.