asseveration ಅಸೆವರೇಷನ್‍
ನಾಮವಾಚಕ
  1. ಆಣೆಯಿಟ್ಟು ಹೇಳುವಿಕೆ; ಪ್ರಮಾಣ, ಪ್ರತಿಜ್ಞೆ – ಮಾಡುವಿಕೆ.
  2. ದೃಢವಚನ; ದೃಢೋಕ್ತಿ.
  3. ಆಣೆ; ಪ್ರಮಾಣ; ಪ್ರತಿಜ್ಞೆ.