assessorial ಆಸೆಸೋರಿಅಲ್‍
ಗುಣವಾಚಕ
  1. (ನ್ಯಾಯಾಧಿಪತಿ ಮೊದಲಾದವರ) ನ್ಯಾಯ ಸಲಹೆಗಾರನ ಯಾ ಅವನಿಗೆ ಸಂಬಂಧಿಸಿದ.
  2. ಕರನಿರ್ಧಾರಕನ.
  3. (ಆಸ್ತಿ ಮೊದಲಾದವುಗಳ) ಅಂದಾಜುಗಾರನ.