assessor ಅಸೆಸರ್‍
ನಾಮವಾಚಕ
  1. (ನ್ಯಾಯಾಧಿಪತಿ ಮೊದಲಾದವರಿಗೆ) ನ್ಯಾಯ ಸಲಹೆಗಾರ; ನ್ಯಾಯ ಸಹಾಯಕ.
  2. ಕರನಿರ್ಧಾರಕ; ತೆರಿಗೆ ನಿರ್ಧರಿಸುವವ.
  3. ಬೆಲೆಗಾರ; ಮೂಲ್ಯ ನಿರ್ಣಾಯಕ; ತೆರಿಗೆ ಹಾಕಲು ಯಾ ವಿಮೆ ಮಾಡಲು ಆಸ್ತಿಯ ಬೆಲೆ ನಿರ್ಧರಿಸುವವನು, ಅಂದಾಜುಗಾರ.