assessment ಅಸೆಸ್‍ಮನ್ಟ್‍
ನಾಮವಾಚಕ
  1. (ದಂಡ, ತೆರಿಗೆ, ಕಂದಾಯ, ಮೊದಲಾದವನ್ನು) ಹಾಕುವಿಕೆ.
  2. (ತೆರಿಗೆ, ದಂಡ, ಮೊದಲಾದವುಗಳ ಮೊತ್ತವನ್ನು) ಗೊತ್ತುಪಡಿಸುವಿಕೆ; ನಿರ್ಧರಿಸುವಿಕೆ; ನಿರ್ಧಾರಣೆ.
  3. (ಕಂದಾಯ ಹಾಕಲು ಆಸ್ತಿಯ) ಬೆಲೆ ಕಟ್ಟುವಿಕೆ; ಬೆಲೆ ಅಂದಾಜು ಮಾಡುವಿಕೆ.
  4. ತೆರಿಗೆ; ಕರ; ದಂಡ; ಜುಲ್ಮಾನೆ.
  5. (ಸ್ವಭಾವ ಮೊದಲಾದವುಗಳ) ಅಳೆಯುವಿಕೆ; ತೂಗುವಿಕೆ; ನಿರ್ಧಾರಣೆ.