assessably ಅಸೆಸಬ್ಲಿ
ಕ್ರಿಯಾವಿಶೇಷಣ
  1. (ಮೊತ್ತವನ್ನೊ ದರವನ್ನೊ) ಗೊತ್ತು ಪಡಿಸತಕ್ಕಂತೆ.
  2. (ದಂಡ, ತೆರಿಗೆ, ಕಂದಾಯ, ಮೊದಲಾದವನ್ನು) ಹಾಕಬಹುದಾದಂತೆ; ವಿಧಿಸಬಹುದಾದಂತೆ.
  3. (ತೆರಿಗೆ ಹಾಕಲು ಆಸ್ತಿಯ) ಬೆಲೆ ಕಟ್ಟಬಹುದಾದಂತೆ.
  4. (ಗುಣ, ಸ್ವಭಾವ, ಮೊದಲಾದವನ್ನು) ಅಳೆಯಲಾಗುವಂತೆ.