assessable ಅಸೆಸಬ್‍ಲ್‍
ಗುಣವಾಚಕ
  1. (ತೆರಿಗೆ, ದಂಡ, ಮೊದಲಾದವುಗಳ ಮೊತ್ತ ಯಾ ದರವನ್ನು) ಗೊತ್ತು ಮಾಡಬಹುದಾದ; ನಿರ್ಧರಿಸಬಹುದಾದ.
  2. (ದಂಡ, ತೆರಿಗೆ, ಕಂದಾಯ, ಮೊದಲಾದವನ್ನು) ಹಾಕ ಬಹುದಾದ; ಹಾಕತಕ್ಕ.
  3. (ಆಸ್ತಿಯ ವಿಷಯದಲ್ಲಿತೆರಿಗೆ ಹಾಕಲು) ಬೆಲೆ ಕಟ್ಟಬಹುದಾದ.
  4. (ಗುಣ, ಸ್ವಭಾವ, ಮೊದಲಾದವನ್ನು) ಅಳೆಯತಕ್ಕ; ತೂಗಬಹುದಾದ.