assertion ಅಸರ್ಷನ್‍
ನಾಮವಾಚಕ
  1. (ಹಕ್ಕಿನ, ಅಧಿಕಾರದ) ಸಾಧನೆ; ಸಮರ್ಥನೆ.
  2. ದೃಢ ವಚನ; ದೃಢವಾದ – ಹೇಳಿಕೆ, ಪ್ರತಿಪಾದನೆ.
ಪದಗುಚ್ಛ

self-assertion ಆತ್ಮ ಸಮರ್ಥನೆ; ಆತ್ಮ ಪ್ರತಿಷ್ಠಾಪನೆ; ತನ್ನ ಹಕ್ಕು, ಅರ್ಹತೆ, ಅಧಿಕಾರ, ಇವುಗಳನ್ನು ಒತ್ತಾಯವಾಗಿ ಹೇಳಿಕೊಳ್ಳುವುದು.