assert ಅಸರ್ಟ್‍
ಸಕರ್ಮಕ ಕ್ರಿಯಾಪದ
  1. (ಹಕ್ಕು ಮೊದಲಾದವನ್ನು) ಸಾಧಿಸು; ಪ್ರತಿಪಾದಿಸು; ದೃಢಪಡಿಸು; ಸಮರ್ಥಿಸು.
  2. ಒತ್ತಿಹೇಳು; ದೃಢವಾಗಿ ಹೇಳು; ಕಂಠೋಕ್ತವಾಗಿ ಹೇಳು; ಉದ್ಘೋಷಿಸು; ಸಾರಿ ಹೇಳು.
ನುಡಿಗಟ್ಟು

assert oneself ತನ್ನ ಹಕ್ಕನ್ನು, ಅಭಿಪ್ರಾಯವನ್ನು – ಎತ್ತಿ ಹಿಡಿ, ಸಮರ್ಥಿಸಿಕೊ.