assentor ಅಸೆನ್ಟರ್‍
ನಾಮವಾಚಕ

(ಬ್ರಿ) ಸಮರ್ಥನಕಾರ; ಸಮರ್ಥಕ; ಮುಖ್ಯವಾಗಿ ಪಾರ್ಲಿಮೆಂಟಿನ ಯಾ ಇತರ ಚುನಾವಣೆಯ ಅಭ್ಯರ್ಥಿಯ ನಾಮಕರಣ ಪತ್ರಕ್ಕೆ ಸೂಚಕ ಮತ್ತು ಅನುಮೋದಕರ ಜೊತೆಗೆ ಸಹಿ ಹಾಕಿ ಉಮೇದುವಾರಿಕೆಯನ್ನು ಸಮರ್ಥಿಸುವವನು.