See also 2assentient
1assentient ಅಸೆನ್ಷಿಅನ್ಟ್‍, ಅಸೆನ್ಷನ್ಟ್‍
ಗುಣವಾಚಕ

ಒಪ್ಪಿಗೆ ಕೊಡುವ; ಅಸ್ತು ಎನ್ನುವ; ಅನುಮತಿ ಕೊಡುವ.

See also 1assentient
2assentient ಅಸೆನ್ಷಿಅನ್ಟ್‍, ಅಸೆನ್ಷನ್ಟ್‍
ನಾಮವಾಚಕ

ಅನುಮತಿಗಾರ; ಅಸ್ತುಕಾರ; ಒಪ್ಪಿಗೆ ಕೊಡುವವ.