assentation ಅಸೇನ್ಟೇಷನ್‍
ನಾಮವಾಚಕ

ಒಪ್ಪುವಿಕೆ; ಅಸ್ತುಕಾರ; ಮುಖ್ಯವಾಗಿ ಎಲ್ಲದಕ್ಕೂ ಹೂಂಗುಡುವುದು; ದಾಸಾನುದಾಸನಂತೆ ಒಪ್ಪಿಗೆ ಕೊಡುವುದು.