See also 2assent
1assent ಅಸೆನ್ಟ್‍
ಅಕರ್ಮಕ ಕ್ರಿಯಾಪದ
  1. (ಸಲಹೆಗೆ, ಕೋರಿಕೆಗೆ, ಇಚ್ಛೆಗೆ) ಒಪ್ಪು; ಒಪ್ಪಿಕೊ; ಸಮ್ಮತಿಸು; ಅನುಮತಿಸು; ಅನುಮೋದಿಸು.
  2. (ಹೇಳಿಕೆ ಯಾ ಅಭಿಪ್ರಾಯಗಳಿಗೆ) ಸಮ್ಮತಿಯನ್ನು – ವ್ಯಕ್ತಿಪಡಿಸು, ಸೂಚಿಸು; ಒಪ್ಪಿಗೆ ಸೂಚಿಸು.
See also 1assent
2assent ಅಸೆನ್ಟ್‍
ನಾಮವಾಚಕ
  1. (ಅಧಿಕೃತ) ಒಪ್ಪಿಗೆ; ಸಮ್ಮತಿ; ಅನುಮೋದನೆ.
  2. (ಅಧಿಕೃತ) ಅಂಗೀಕಾರ; ಮಂಜೂರಾತಿ.
  3. (ಮಾನಸಿಕ) ಒಪ್ಪಿಗೆ; ಸಮ್ಮತಿ.
ಪದಗುಚ್ಛ

royal assent ಪಾರ್ಲಿಮೆಂಟಿನಲ್ಲಿ ತೀರ್ಮಾನವಾದ ಕಾನೂನಿನ ಮಸೂದೆಗೆ ರಾಜನ ಅಂಗೀಕಾರ.