assemblage ಅಸೆಂಬ್ಲಿಜ್‍
ನಾಮವಾಚಕ
  1. ಒಟ್ಟುಗೂಡಿಕೆ; ಒಟ್ಟುಗೂಡುವುದು.
  2. ಒಟ್ಟುಗೂಡಿಸಿಕೆ; ಜಮಾಯಿಸಿಕೆ.
  3. ನೆರವಿ; ಜನಸಮೂಹ; ಗುಂಪು; ಸಂದಣಿ; ಕೂಟ.
  4. (ವಸ್ತುಗಳ) ಒಟ್ಟಿಲು; ಒಡ್ಡು; ಸಮೂಹ; ಸಂಗ್ರಹ.
  5. ಸಂಯೋಜನೆ; ಒಟ್ಟಿಗೆ – ಜೋಡಿಸುವುದು, ಸೇರಿಸುವುದು.
  6. ಸಂಯುಕ್ತ; ಚೂರು ಯಾ ತುಂಡುಗಳನ್ನು ಒಟ್ಟಿಗೆ ಜೋಡಿಸಿ ಮಾಡಿದ ವಸ್ತು.
  7. (ಕಲೆ) ಸಂಯುಕ್ತ; ಸಂಯೋಜಿತ ಕೃತಿ; ನಾನಾಬಗೆಯ, ಒಂದಕ್ಕೊಂದು ಸಂಬಂಧವಿರದ, ವಸ್ತುಗಳನ್ನು ಜೋಡಿಸಿ ಮಾಡಿದ ಕಲಾಕೃತಿ.