assayer ಅಸೇಅರ್‍
ನಾಮವಾಚಕ
  1. ಒರೆಗಾರ; ಪರೀಕ್ಷಕ; ಲೋಹ ಪರೀಕ್ಷಕ; ಮುಖ್ಯವಾಗಿ ಖನಿಜಗಳಲ್ಲೂ ಮಿಶ್ರ ಲೋಹಗಳಲ್ಲೂ ಲೋಹಾಂಶವೆಷ್ಟಿದೆ ಎಂಬುದನ್ನು ವಿಶ್ಲೇಷಿಸುವ ರಸಾಯನ ತಜ್ಞ.
  2. ಖಾದ್ಯ ಪರೀಕ್ಷಕ; ರುಚಿ ಪರೀಕ್ಷಕ; ದೊರೆಯ ಯಾ ಶ್ರೀಮಂತನ ಭೋಜನ ಪದಾರ್ಥಗಳನ್ನು ಮೊದಲೇ ರುಚಿ ನೋಡಿ ಪರೀಕ್ಷಿಸುವ ಅಧಿಕಾರಿ.