See also 2assault
1assault ಅಸಾಲ್ಟ್‍
ನಾಮವಾಚಕ
  1. ಮೇಲೆಬೀಳುವಿಕೆ; ಆಕ್ರಮಣ; ಮೇಲೆರಗುವಿಕೆ (ರೂಪಕವಾಗಿ ಸಹ).
  2. (ಕೋಟೆಯ ಮೇಲೆ) ದಾಳಿ; ಹಲ್ಲೆ.
  3. (ಹೆಂಗಸರ ಮೇಲೆ) ಅತ್ಯಾಚಾರ.
  4. (ನ್ಯಾಯಶಾಸ್ತ್ರ) ದುಂಡಾವರ್ತನೆ; ಅತಿಕ್ರಮ; ಜುಲಂಬಸ್ತಿ; ಕೈಮಾಡುವುದು; ಹಲ್ಲೆ; ಮೈಮೇಲೆ – ಬೀಳುವುದು, ಎರಗುವುದು.
  5. (ನ್ಯಾಯಶಾಸ್ತ್ರ) ಹಾನಿಯ ಯಾ ಹಿಂಸೆಯ ಬೆದರಿಕೆ; ಮಾತಿನ ಹಲ್ಲೆ.
  6. (ಹೆಂಗಸಿನ ಮೇಲೆ) ಅತ್ಯಾಚಾರ.
ನುಡಿಗಟ್ಟು
  1. assault at arms
    1. ಕತ್ತಿವರಸೆ.
    2. ಯದ್ಧಕೌಶಲ ಪ್ರದರ್ಶನ.
  2. assault of arms = ನುಡಿಗಟ್ಟು\((1)\).
See also 1assault
2assault ಅಸಾಲ್ಟ್‍
ಸಕರ್ಮಕ ಕ್ರಿಯಾಪದ
  1. ಮೇಲೆಬೀಳು; ಕೈಮಾಡು; ಆಕ್ರಮಣ ಮಾಡು (ರೂಪಕವಾಗಿ ಸಹ).
  2. ದಾಳಿಯಿಡು; ಲಗ್ಗೆಯಿಡು; ಹಲ್ಲೆಮಾಡು.
  3. (ಮಾತು ಮೊದಲಾದವುಗಳಿಂದ) ಹಾನಿಮಾಡು; ಘಾತಿಸು.
  4. (ಹೆಂಗಸಿನ ಮೇಲೆ) ಅತ್ಯಾಚಾರ ನಡೆಸು.