assassination ಆಸ್ಯಾಸಿನೇಷನ್‍
ನಾಮವಾಚಕ
  1. (ಮುಖ್ಯವಾಗಿ ರಾಜಕೀಯ ಯಾ ಧಾರ್ಮಿಕ ನಾಯಕನ) ಹತ್ಯೆ; ಕಗ್ಗೊಲೆ; ಮೋಸದಿಂದ ಕ್ರೂರವಾಗಿ ಕೊಲ್ಲುವುದು.
  2. (ದೋಷಾರೋಪಣೆ ಮೊದಲಾದವುಗಳ ಮೂಲಕ ಒಬ್ಬನ ಒಳ್ಳೆಯ ಹೆಸರು ಮೊದಲಾದವುಗಳ) ಹತ್ಯೆ; ವಧೆ; ನಾಶ: character assassination ಚಾರಿತ್ರ್ಯ ವಧೆ.