assassinate ಅಸ್ಯಾಸಿನೇಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ರಾಜಕೀಯ ಯಾ ಧಾರ್ಮಿಕ ನಾಯಕನನ್ನು) ಮೋಸ ಯಾ ದ್ರೋಹದಿಂದ ಕ್ರೂರವಾಗಿ ಕೊಲ್ಲು.
  2. (ದೋಷಾರೋಪಣೆ, ಸುಳ್ಳು ಸುದ್ದಿ, ಮೊದಲಾದವುಗಳ ಮೂಲಕ ಒಬ್ಬನ ಒಳ್ಳೆಯ ಹೆಸರು ಮೊದಲಾದವನ್ನು) ಕೆಡಿಸು; ಹಾಳುಮಾಡು; ನಾಶಮಾಡು.