assassin ಅಸ್ಯಾಸಿನ್‍
ನಾಮವಾಚಕ
  1. ಕೊಲೆಗಡುಕ; ಕೊಲೆಪಾತಕಿ; ಘಾತಕ; ಹತ್ಯಾಕಾರಿ.
  2. (ಚರಿತ್ರೆ) ಕ್ರೂಸೇಡುಗಳ ಕಾಲದಲ್ಲಿ ಕ್ರೈಸ್ತರನ್ನು ಕೊಲ್ಲಲು ‘ಪರ್ವತದ ಮುದುಕ’ ನೆಂದು ಕರೆಯಲಾದ ‘ಷೇಕ್‍’ ಎಂಬಾತನಿಂದ ಯಾ ಅವನ ನಂತರದ ನಾಯಕರಿಂದ ನಿಯುಕ್ತನಾದ ಮಹಮ್ಮದೀಯ ಧರ್ಮಶಠ.