aspirator ಆಸ್ಪ(ಸ್ಪಿ)ರೇಟರ್‍
ನಾಮವಾಚಕ
  1. ಸೆಳೆಕ; ಹೀರುಕ; ಚೋಷಕ:
    1. ಅನಿಲ ಯಾ ಸ್ರವವನ್ನು ಸೇದಿಕೊಳ್ಳುವ ಸಾಧನ ಯಾ ಸಲಕರಣೆ.
    2. ದೇಹದಲ್ಲಿನ ಕುಹರದಿಂದ ಕೀವು ಮೊದಲಾದವನ್ನು ಹೊರ ಸೆಳೆವ ಸಲಕರಣೆ.
  2. (ಧಾನ್ಯ ಮೊದಲಾದವುಗಳ) ತೂರು ಯಂತ್ರ; ತೂರುವ ಸಾಧನ; ಶೂರ್ಪಕ.