aspiration ಆಸ್ಪ(ಸ್ಪಿ)ರೇಷನ್‍
ನಾಮವಾಚಕ
  1. ಮಹಾಪ್ರಾಣೋಚ್ಚಾರಣೆ; ‘ಹ’ ಕಾರೋಚ್ಚಾರ.
  2. ಉಸಿರಾಟ; ಶ್ವಾಸೋಚ್ಛ್ವಾಸ.
  3. ಹೀರಿ ತೆಗೆಯುವಿಕೆ; ಚೋಷಣೆ.
  4. ಹೆಗ್ಗುರಿ; ಹೆಬ್ಬಯಕೆ; ಹಾರೈಕೆ; ಮಹತ್ವಾಕಾಂಕ್ಷೆ.