See also 2aspirant
1aspirant ಆಸ್ಪಿ(ಸ್ಪ)ರನ್ಟ್‍, ಅಸ್ಪೈಅರನ್ಟ್‍
ಗುಣವಾಚಕ

ಹಾರೈಸುವ; ಮಹತ್ವಾಕಾಂಕ್ಷೆಯ; ಹಂಬಲಿಸುವ.

See also 1aspirant
2aspirant ಆಸ್ಪಿ(ಸ್ಪ)ರನ್ಟ್‍, ಅಸ್ಪೈಅರನ್ಟ್‍
ನಾಮವಾಚಕ

ಹಾರೈಸುವವನು; ಹಂಬಲಿಸುವವನು; ಮಹತ್ವಾಕಾಂಕ್ಷಿ; ಹೆಗ್ಗುರಿಯವನು; ಮೇಲೇರಬಯಸುವವ.