asphyxia ಆಸ್‍ಹಿಕ್ಸಿಅ
ನಾಮವಾಚಕ

ಉಸಿರು ಹಿಡಿತ; ಶ್ವಾಸ ಬಂಧ; ಶ್ವಾಸರೋಧ; ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದ ಉಂಟಾದ ಉಸಿರುಕಟ್ಟಿಕೆ.