asphodel ಆಸಡೆಲ್‍
ನಾಮವಾಚಕ
  1. ಆಸಡೆಲ್‍; ಆಸಡಲೀನ್‍ ಕುಲದ ಯಾ ಲಿಲಿವಂಶದ ಒಂದು ಗಿಡ. Figure: asphodel
  2. (ಕಾವ್ಯಪ್ರಯೋಗ) ನಿತ್ಯಹೂ; ಅಮರ ಪುಷ್ಪ; ಬಾಡದ ಹೂ.